Search This Blog

Tuesday 15 December 2020

Kannada Trailer of Kapo Kalpitam

 



KAPO-KALPITAM

Director : Sumitra Gowda
Story, Screenplay & Dialogue- Gani Dev Karkala
Production Banner : SavyaSaachi Creation
Producer-  Ramesh Gowda| Kanika Kavitha Poojary
DOP, Editor, DI- Bathu Kulal
Assistant DOP- Naveen Poojary
SFX- Bathu Kulal | Prajwal Suvarna
Makeup- Pradeep

STARRING-
Sumitra Ramesh Gowda | Preetham Makkihaali Horanadu| Shivaraj Karkera | Rajesh Kannur | Amogh Kodangala | Saroja Rao | Chaithra Kanmeshwar | Bhaskar Manipal | Dr. Kasaragod Ashok Kumar | Vineeth Shetty Kapu | Vishal Malali | Deekshith Gowda Kunthooru Padavu |  Dinesh Bandavya | Leeladar Suvarna | Master Nikshith MS | Vidya Prashant |

MUSIC-
For Kannada Version - Gani Dev Karkala.
For Hindi Version- Harsha shetty & Lester Fernandes 
Lyrics-  Gani Dev Karkala | Harsha Shetty
Mixing and Mastering- Lester Fernandes. Har Shambho Music Studio Moodabidri

TRAILER CREDITS-
BGM/Programming/Mixing - Amogh  Kodangala.
BGM & Programming- Harsha Shetty and Lester Fernandes.
Singers-  Harsha Shetty, Sharanya Adiga, Dhanshree Korgaonkar, Gani Dev Karkala.
Chorus- Rohan, Kevin & Viola.  
Recording-  Harsha Shetty & Lester Fernandes. 
Music Assistance - Dheeraj Hegde.




News Interview of KapoKaplita

 Mukta news


Prime TV live


Spandana TV


V4 news Stream






Monday 26 October 2020

ಸವ್ಯಸಾಚಿ ಕ್ರಿಯೇಷನ್ ಬ್ಯಾನರ್ ನೂತನ ಚಿತ್ರ ಕಪೋ ಕಲ್ಪಿತಂ

 ಕಪೋ ಕಲ್ಪಿತಂ

ದೂಳೆಬ್ಬಿಸಲು ಬರುತಿದೆ ನವ ಪ್ರತಿಭೆಗಳ ನೂತನ ಚಿತ್ರ... ಹೆಸರಿನಲ್ಲೇ ವಿಭಿನ್ನತೆ ಇರುವ ವಿಭಿನ್ನ ನಿರೂಪಣೆಯ ಹೊಸ ಪ್ರತಿಭೆಗಳ ಹಾಗು ಚಿರಪಚಿತ ಪ್ರತಿಭಾವಂತ ಕಲಾವಿದರ ಸಂಗಮವಾಗಿದೆ ಕಪೋ ಕಲ್ಪಿತಂ... ಸವ್ಯಸಾಚಿ ಕ್ರಿಯೇಷನ್ ಚಿತ್ರ ಸಂಸ್ಥೆಯ ದ್ವಿತೀಯ ಕೊಡುಗೆಯಾಗಿರುವ ಈ ಚಿತ್ರ ಕೇವಲ 5 ದಿವಸದಲ್ಲಿ ಚಿತ್ರೀಕರಣ ಸಂಪೂರ್ಣ ಗೊಳಿಸಿದ ಚಿತ್ರವಾಗಿದೆ ಜೊತೆಗೆ ಒಂದೇ ಲೊಕೇಷನ್ ನಲ್ಲಿ 90 ಪ್ರತಿಶತ ಚಿತ್ರೀಕರಣ ಗೊಂಡ ಸಿನಿಮಾ ಹಾಗೆ ಗಿಂಬಲ್ ನಲ್ಲಿ ಸಂಪೂರ್ಣ ಚಿತ್ರೀಕರಣ ಗೊಂಡ ಚಿತ್ರ ಎಂಬ ಅನೇಕ ವಿಶೇಷಕ್ಕೆ ಈ ಚಿತ್ರ ಸಾಕ್ಷಿಯಾಗಿದೆ..


ನವ ಪ್ರತಿಭೆ ಹಾಗು ಪ್ರಬುದ್ಧ ನಟ ನಟಿಯರ ಸಮಾಗಮ ವಾಗಲಿದೆ ಕಪೋ ಕಲ್ಪಿತಂ.. ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಸುಮಿತ್ರ ಗೌಡ ಪ್ರೀತಂ ಹೊರನಾಡು, ರಾಜೇಶ್ ಕಣ್ಣೂರ್, ಮಜಾಭಾರತ ಕಲಾವಿದ  ಶಿವರಾಜ್ ಕರ್ಕೇರ, ಅಮೋಘ್ ಕೊಡಂಗಳ, ದೀಕ್ಷಿತ್ ಗೌಡ , ವಿನೀತ್ ಶೆಟ್ಟಿ, ಡಾ.ಕಾಸರಗೋಡು ಅಶೋಕ್ ಕುಮಾರ್,  ವಿಶಾಲ್, ಸರೋಜಾ ರಾವ್, ಮಾಸ್ಟರ್ ನಿಕ್ಷಿತ್, ವಿದ್ಯಾ ಪ್ರಶಾಂತ್, ಹಾಗು ಭಾಸ್ಕರ್ ಮಣಿಪಾಲ್ ನಟಿಸಿದ್ದಾರೆ..


ಕನ್ನಡ ಹಾಗು ಹಿಂದಿ ಭಾಷೆಯಲ್ಲಿ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿರುವ ಕಪೋ ಕಲ್ಪಿತಂ

ಸವ್ಯಸಾಚಿ ಕ್ರಿಯೇಷನ್ ಬ್ಯಾನರ್ ನ ಚಿತ್ರವಾಗಿದ್ದು ಚಿತ್ರವನ್ನು ಸುಮಿತ್ರ ಗೌಡ ಹಾಗು ಕವಿತಾ ಕನ್ನಿಕಾ ಪೂಜಾರಿ ನಿರ್ಮಿಸಿದ್ದು, ಗಣಿ ದೇವ್ ಕಾರ್ಕಳ ಈ ಚಿತ್ರಕೆ ಕತೆ ಚಿತ್ರಕತೆ ಸಂಭಾಷಣೆ ಬರೆದಿದ್ದಾರೆ ಜೊತೆಗೆ ಈ ಚಿತ್ರಕೆ 2 ಹಾಡು ಬರೆದು ಸಂಗೀತ ನೀಡಿದ್ದಾರೆ.. ಬಾತು ಕುಲಾಲ್ ಚಿತ್ರೀಕರಣ ಹಾಗು ಸಂಕಲನ ಮಾಡಿದ್ದಾರೆ..


ಹರ್ಷ ಶೆಟ್ಟಿ ಅವರು ಕನ್ನಡ ವರ್ಷನ್ ನಲ್ಲಿ ಒಂದು ಹಾಡನ್ನು ಹಾಡಿ ಹಿಂದಿ ವರ್ಷನ್ ನಲ್ಲಿ ಒಂದು ಹಾಡನ್ನು ಬರೆದು ಚಿತ್ರದ ಸಂಗೀತ ಸಂಯೋಜನೆ ಮಾಡಿ ವಿಭಿನ್ನತೆಮೂಲಕ ಚಿತ್ರರಂಗ ಪ್ರವೇಶಿದರೆ ಲ್ಯಾಸ್ಟರ್ ಫೆರ್ನಾಂಡಿಸ್ ಅವರು ಮಿಕ್ಸಿಂಗ್ ಹಾಗು ಮಾಸ್ಟರಿಂಗ್ ಮುಕಾಂತರ ತಮ್ಮ ಪ್ರತಿಭೆ ತೋರಿಸಲಿದ್ದಾರೆ... ಪ್ರದೀಪ್ ಅವರು ಮೇಕಪ್  ನಲ್ಲಿ ಕೈಚಳಕ ತೋರಿಸದ್ದಾರೆ... ಕಪೋ ಕಲ್ಪಿತ ಚಿತ್ರದ ಮೊದಲ ದ್ವಿಭಾಷಾ ಚಿತ್ರದ ಪೋಸ್ಟರ್ ಇಂದು ಬಿಡುಗಡೆಗೊಂಡಿದೆ...

 ಚಿತ್ರ ಡಿಸೆಂಬರ್ ತಿಂಗಳಲ್ಲಿ ಮೊದಲಿಗೆ ವೋ ಟಿ ಟಿ ಪ್ಲಾಟ್ಫಾರ್ಮ್ ಗಳಲ್ಲಿ ತೆರೆಗಂಡು ನಂತರ ಸಿನಿಮಾ ರೀತಿಯಲ್ಲಿ ಬದಲಾವಣೆಗೊಳಿಸಿ ಚಿತ್ರಮಂದಿರಗಲ್ಲಿ ಫೆಬ್ರವರಿ ನಂತರ ತೆರೆಗಾಣಲಿದೆ ಎಂದು ಚಿತ್ರತಂಡ ತಿಳಿಸಿದೆ..





Wednesday 12 February 2020

New Hindi Project Teaser 2020


PYAR HAI GUBBARA
HINDI VIDEO ALBUM

LYRICS MUSIC COMPOSER GANI DEV KARKALA
BANNER- SAVYASAACHI
PRODUCER KANIKA KP


Tuesday 4 February 2020

ತನ್ನ ಚಿತ್ರಕ್ಕಾಗಿ 22 ಕೆಜಿ ತೂಕ ಹೆಚ್ಚಿಸಿಕೊಂಡ ನಟ

ತನ್ನ ಚಿತ್ರಕ್ಕಾಗಿ 22 ಕೆಜಿ ತೂಕ ಹೆಚ್ಚಿಸಿಕೊಂಡ ನಟ


ಗಣಿ ದೇವ್ ಅವರು ಅವರ ಎರಡನೇ ನಿರ್ದೇಶನದ ಹಾಗೂ ಮೊದಲ ಬಾರಿ ನಾಯಕನಾಗಿ ನಟಿಸುತ್ತಿರುವ ಜಿಷ್ಣು ಎಂಬ ಕನ್ನಡ ಚಲನಚಿತ್ರದಲ್ಲಿ ಬರೋಬ್ಬರಿ 5 ವಿಭಿನ್ನ ಅವತಾರದಲ್ಲಿ ಕಾಣಿಸಲಿದ್ದಾರೆ ಅದರಲ್ಲಿ ಎರಡು ಪಾತ್ರಗಳಿಗೆ ವಿಶೇಷವಾಗಿ ಒಂದೂವರೆ ವರ್ಷದ ಸಮಯದಲ್ಲಿ 22 ಕೆಜಿ ಹೆಚ್ಚಿಸಿಕೊಂಡಿದಾರೆ... ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಜಿಷ್ಣು ತಂಡ ಈಗಾಗಲೇ ಮೊದಲ ಪೋಸ್ಟರ್ ಹಾಗು ಮೊದಲ ಟೀಸರ್ ಬಿಡುಗಡೆ ಮಾಡಿದ್ದು ಗಣಿ ದೇವ್ ಅವರ ದಡೂತಿ ಬುದ್ದಿ ಮಾಂದ್ಯ ವ್ಯಕ್ತಿಯ ಸ್ವರೂಪ ನೋಡಿ ಅವರ ಅಭಿಮಾನಿಗಳು ಬೆಚ್ಚಿ ಬಿದ್ದಿದಾರೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಣಿ ಅವರು ಆ ಪಾತ್ರಗಳಿಗೆ ಆ ದೇಹ ಬೇಕಿತ್ತು ಎರಡನೇ ಹಂತದ ಚಿತ್ರೀಕರಣಕ್ಕೆ ಉಳಿದ 3 ಅವತಾರಕ್ಕೆ ಪುನಃ ತೂಕ ಇಳಿಸಿ ಹ್ಯಾಂಡ್ಸೋಮ್ ಆಗಿ ಕಾಣಬೇಕು ನನ್ನ ಪ್ರಕಾರ ದೇಹ ಬೆಳೆಸಿಕೊಳ್ಳೋದು ಸುಲಭ ಕೆಲವು ಸೈಡ್ ಎಫೆಕ್ಟ್ ಕಾಡುತ್ತೆ ಬೆನ್ನು ನೋವು ಹಾಗು ಉಸಿರಾಟದ ತೊಂದರೆ ಇದನ್ನು ಬಿಟ್ಟರೆ ಏನು ತೊಂದರೆ ಇಲ್ಲ ಆದರೆ ಪುನಃ ತೂಕ ಇಳಿಸೋದೇ ಕಷ್ಟ ಎನ್ನುತ್ತಾರೆ... ಸವ್ಯಸಾಚಿ ಕ್ರಿಯೇಷನ್ ಬ್ಯಾನರ್ ನಲ್ಲಿ ಕವಿತಾ ಕನಿಕ ಪೂಜಾರಿ ಅವರು ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಗಣಿ ದೇವ್ ಅವರು ಕಥೆ ಚಿತ್ರಕಥೆ ನಿರ್ದೇಶನದ ಜೊತೆಗೆ ಸಾಹಿತ್ಯ ಹಾಗು ಸಂಗೀತ ನೀಡಿದ್ದು ಸುಮಿತ್ರಾ ರಮೇಶ್ ಗೌಡ ಸಂದೀಪ್ ಮಲಾನಿ ಯಾಮಿನಿ ನಿಕಿತಾ ಮೀನಾ ಮುಂತಾದವರು ನಟಿಸಿದರೆ.. ಹೊಸ ಪ್ರತಿಭೆಗಳ ಹಾಗು ವಿಭಿನ್ನ ನಿರೂಪಣೆಯ ಈ ಚಿತ್ರಕ್ಕೆ ಶುಭಕೋರುವ