Search This Blog

Tuesday 4 February 2020

JISHNU MOVIE OFFICIAL TEASER 02022020

SAVYASAACHI CREATION 🎞 ಸವ್ಯಸಾಚಿ ಕ್ರಿಯೇಷನ್

Presenting JISHNU  KANNADA MOVIE.🎥


ಜಿಷ್ಣು ಟೀಸರ್ 🎬 TEASER is out!!! ❤

☺Go watch now!!!!!  SHARE & comment 😊

ಸವ್ಯಸಾಚಿ ಕ್ರಿಯೇಷನ್ ಲಾಂಛನದಡಿ ನಿರ್ಮಿಸಿರುವ ಜಿಷ್ಣು ಚಿತ್ರ ಟೀಸರ್ ಬಿಡುಗಡೆ ಮಾಡಲಾಗಿದೆ.

ಕನಿಕ ಕವಿತಾ ಪೂಜಾರಿ ನಿರ್ಮಾಪಕರಾಗಿದ್ದಾರೆ.
ಗಣಿ ದೇವ್ ಕಾರ್ಕಳ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಹಾಗೂ ಸಾಹಿತ್ಯ, ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗೆಯೇ ನಾಯಕ ನಟನಾಗಿ ನಟಿಸಿ ಈ ಚಿತ್ರ ನಿರ್ದೇಶಿಸಿದ್ದಾರೆ.

ಹಂಚಿ, ಹರಸಿ ಮತ್ತು ಆಶೀರ್ವದಿಸಿ🙏🏻

👍🏻Please Share with all ur friends and family. 🥰

 ❣Support Jishnu❤

👌🏻Don't forget to subscribe youtube channel for future updates.📲

No comments:

Post a Comment