SAVYASAACHI CREATION 🎞 ಸವ್ಯಸಾಚಿ ಕ್ರಿಯೇಷನ್
Presenting JISHNU KANNADA MOVIE.🎥
ಜಿಷ್ಣು ಟೀಸರ್ 🎬 TEASER is out!!! ❤
☺Go watch now!!!!! SHARE & comment 😊
ಸವ್ಯಸಾಚಿ ಕ್ರಿಯೇಷನ್ ಲಾಂಛನದಡಿ ನಿರ್ಮಿಸಿರುವ ಜಿಷ್ಣು ಚಿತ್ರ ಟೀಸರ್ ಬಿಡುಗಡೆ ಮಾಡಲಾಗಿದೆ.
ಕನಿಕ ಕವಿತಾ ಪೂಜಾರಿ ನಿರ್ಮಾಪಕರಾಗಿದ್ದಾರೆ.
ಗಣಿ ದೇವ್ ಕಾರ್ಕಳ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಹಾಗೂ ಸಾಹಿತ್ಯ, ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಗೆಯೇ ನಾಯಕ ನಟನಾಗಿ ನಟಿಸಿ ಈ ಚಿತ್ರ ನಿರ್ದೇಶಿಸಿದ್ದಾರೆ.
ಹಂಚಿ, ಹರಸಿ ಮತ್ತು ಆಶೀರ್ವದಿಸಿ🙏🏻
👍🏻Please Share with all ur friends and family. 🥰
❣Support Jishnu❤
👌🏻Don't forget to subscribe youtube channel for future updates.📲
No comments:
Post a Comment